ಜಾಂಬವತಿ ಕಲ್ಯಾಣ ಯಕ್ಷಗಾನ – ಯಕ್ಷರಾಧನಾ ಕಲಾಕೇಂದ್ರ(ರಿ.) ಮಂಗಳೂರು ಇವರಿಂದ

ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಯಕ್ಷರಾಧನಾ ಕಲಾಕೇಂದ್ರ(ರಿ.) ಮಂಗಳೂರು, ಇವರಿಂದ ಜಾಂಬವತಿ ಕಲ್ಯಾಣ ಯಕ್ಷಗಾನವು 15-03-2017 ರಂದು ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ಎಡನೀರು ಮೇಳದ ಅನುಪಸ್ಥಿತಿಯಲ್ಲಿ, ಕಲಾಭಿಮಾನಿಗಳಾದ ನಮ್ಮೆಲ್ಲರನ್ನು ರಂಜಿಸಿದ ಯಕ್ಷರಾಧನಾ ಕಲಾಕೇಂದ್ರ(ರಿ.) ಮಂಗಳೂರು ಇದರ ಸರ್ವ ಕಲಾವಿದರಿಗೆ ಹೃತ್ಪೂರ್ವಕ ಧನ್ಯವಾದಗಳು.

Leave a Reply