ಶ್ರೀ ಮಧ್ಯವಾಟ ಮಠ – ಸಂಕೀರ್ತನಾ ಸೇವೆ

ಮಧ್ವ ನವಮಿಯ (2024) ಪ್ರಯುಕ್ತ ಶ್ರೀ ಮಧ್ಯವಾಟ ಮಠದಲ್ಲಿ (ಶ್ರೀಮಧ್ವಾಚಾರ್ಯರು ಪ್ರತಿನಿತ್ಯ ಮಧ್ಯಾಹ್ನ
ಪೂಜೆ ಮಾಡುತ್ತಿದ್ದ ಸ್ಥಳ; ಬಂಟ್ವಾಳ ತಾಲೂಕಿನ ನಡ್ವಂತಾಡಿ) ತರಂಗಿಣಿ ಮಿತ್ರಮಂಡಳಿ ಸದಸ್ಯರಿಂದ ಸಂಕೀರ್ತನಾ ಸೇವೆಯು ನೆರವೇರಿತು.
IMG-20240119-WA0007IMG-20240119-WA0006

Leave a Reply