ಗುರುವಂದನಾ - 2017

ಗುರುವಂದನಾ – 2017

Sunday, September 10th, 2017

ಶಿಕ್ಷಕರ ದಿನಾಚರಣೆ ಪ್ರಯುಕ್ತ ಪಡುಬಿದ್ರಿಯ ನಿವೃತ್ತ ಶಿಕ್ಷಕ, ಹಿರಿಯ ಧಾರ್ಮಿಕ ಮುಖಂಡರೂ ಆದ ಶ್ರೀ ನರಹರಿ ರಾವ್ ದಂಪತಿಗಳು (ಹರಿ ಮಾಸ್ಟು) ಪಾದೆಬೆಟ್ಟು, ಇವರಿಗೆ ತರಂಗಿಣಿ ಮಿತ್ರ ಮಂಡಳಿ (ರಿ), ಪಡುಬಿದ್ರಿ ವತಿಯಿಂದ ಸೆಪ್ಟೆಂಬರ್ 5 , 2017 ರಂದು ಗುರುವಂದನಾ ಕಾರ್ಯಕ್ರಮವು ಶ್ರೀಯುತರ ಸ್ವಗೃಹದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ಪ್ರ. ಕಾರ್ಯದರ್ಶಿ ಮುರುಡಿ ಹರಿಕೃಷ್ಣ ರಾವ್, ಕೋಶಾಧಿಕಾರಿ ಶ್ರೀ ರಘುಪತಿ ರಾವ್, ಹಿರಿಯ ಸದಸ್ಯರುಗಳಾದ ಶ್ರೀ ಸುಧಾಕರ […]

ಜಾತ್ರಾ ಮಹೋತ್ಸವ 2017 - ವಿಶೇಷ ಪುಷ್ಪಾಲಂಕಾರ

ಜಾತ್ರಾ ಮಹೋತ್ಸವ 2017 – ವಿಶೇಷ ಪುಷ್ಪಾಲಂಕಾರ

Saturday, August 12th, 2017

ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ (2017) ಪ್ರಯುಕ್ತ ತರಂಗಿಣಿ ಮಿತ್ರ ಮಂಡಳಿ (ರಿ) ವತಿಯಿಂದ ವಿಶೇಷ ಪುಷ್ಪಾಲಂಕಾರ..

ಜಾಂಬವತಿ ಕಲ್ಯಾಣ ಯಕ್ಷಗಾನ – ಯಕ್ಷರಾಧನಾ ಕಲಾಕೇಂದ್ರ(ರಿ.) ಮಂಗಳೂರು ಇವರಿಂದ

Thursday, March 16th, 2017

ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಯಕ್ಷರಾಧನಾ ಕಲಾಕೇಂದ್ರ(ರಿ.) ಮಂಗಳೂರು, ಇವರಿಂದ ಜಾಂಬವತಿ ಕಲ್ಯಾಣ ಯಕ್ಷಗಾನವು 15-03-2017 ರಂದು ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಎಡನೀರು ಮೇಳದ ಅನುಪಸ್ಥಿತಿಯಲ್ಲಿ, ಕಲಾಭಿಮಾನಿಗಳಾದ ನಮ್ಮೆಲ್ಲರನ್ನು ರಂಜಿಸಿದ ಯಕ್ಷರಾಧನಾ ಕಲಾಕೇಂದ್ರ(ರಿ.) ಮಂಗಳೂರು ಇದರ ಸರ್ವ ಕಲಾವಿದರಿಗೆ ಹೃತ್ಪೂರ್ವಕ ಧನ್ಯವಾದಗಳು.

ತರಂಗಿಣಿ ಮಿತ್ರ ಮಂಡಳಿಯ ಅಧಿಕೃತ ನೊಂದಣಿ

Thursday, March 16th, 2017

“ಸಂಘೇ ಶಕ್ತಿಃ ಕಲೌ ಯುಗೇ” ಎಂಬುದೊಂದು ಸುಭಾಷಿತವಿದೆ. ಇದು ಎಲ್ಲ ಕಾಲಕ್ಕೂ ಸಲ್ಲುವ ಮಾತು. ಸಂಘಟನೆ, ಜನಬಲ-ಧ್ವನಿ ಇಲ್ಲದ ಯಾವ ಕಾರ್ಯವೂ ಗುರಿ ತಲುಪುವುದು ಕಷ್ಟ. ಈ ನಿಟ್ಟಿನಲ್ಲಿ ಹಲಾವಾರು ವರ್ಷಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ಸೇವಗಳಲ್ಲಿ ನಮ್ಮ ತರಂಗಿಣಿ ಮಿತ್ರ ಮಂಡಳಿ (ರಿ.) ಸಂಘದ ಕಾರ್ಯ ಸಾಧನೆ ಶ್ಲಾಘನೀಯ! ನಮ್ಮ ಸಂಘ ಅಧಿಕೃತವಾಗಿ ನೊಂದಣಿಯಾದ ಈ ಸಂದರ್ಭದಲ್ಲಿ ಸಂಘದ ಸರ್ವ ಸದಸ್ಯರುಗಳಿಗೆ ಶುಭ ಹಾರೃಸುವ.. ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು. ತರಂಗಿಣಿ ಮಿತ್ರ ಮಂಡಳಿ […]

ಬೇಂಗ್ರೆ ಪಡುಬಿದ್ರಿ ಗಣಪತಿ ವಿಸರ್ಜನಾ ಶೋಭಾಯಾತ್ರೆ - 2016

ಬೇಂಗ್ರೆ ಪಡುಬಿದ್ರಿ ಗಣಪತಿ ವಿಸರ್ಜನಾ ಶೋಭಾಯಾತ್ರೆ – 2016

Wednesday, September 21st, 2016

ಬೇಂಗ್ರೆ ಪಡುಬಿದ್ರಿ ಗಣಪತಿ ವಿಸರ್ಜನಾ ಶೋಭಾಯಾತ್ರೆಯ ಕೆಲವು ಅವಿಸ್ಮರಣೀಯ ಕ್ಷಣಗಳು:

ಲಕ್ಷ್ಮಿ ಶೋಭಾನೆ ಪ್ರವಚನ – ಅದಮಾರು ಶ್ರೀಗಳಿಂದ..

Sunday, August 28th, 2016

ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ  ಅದಮಾರು ಮಠ, ಇವರಿಂದ ದಿ. 21-8-2016 ರಿಂದ 23-8-2016 ರವರೆಗೆ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಲಕ್ಷ್ಮಿ ಶೋಭಾನೆ ಪ್ರವಚನ-ಪಠಣ ನಡೆಯಿತು. ದಿನತ್ರಯ ಪರ್ಯಂತ ಶ್ರೀಗಳು ಲಕ್ಷ್ಮಿ ಶೋಭಾನೆಯ ಮಹತ್ವ ಆಚಾರ-ವಿಚಾರಗಳ ಬಗ್ಗೆ ಪ್ರವಚನ ಮಾಡಿದರು.  ಶ್ರೀ ವಾದಿರಾಜರು ರಚಿಸಿರುವ ಲಕ್ಷ್ಮಿ ಶೋಭಾನೆ ಪದವನ್ನು ಮದುವೆ ಮನೆಯಲ್ಲಿ ಹಾಡಿದರೆ ಮದುಮಕ್ಕಳಿಗೆ ಶುಭವಾಗುತ್ತದೆಂಬ ನಂಬಿಕೆ ಇದೆ. ಲಕ್ಷೀಶೋಭಾನದಲ್ಲಿ ಬರುವ ಈ ಚರಣ ಆದಕ್ಕೆ ಕಾರಣವಾಗಿರಬಹುದು. “ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ ಮದುಮಕ್ಕಳಿಗೆ […]

70th Indian Independence Day 2016 Celebrations

70th Indian Independence Day 2016 Celebrations

Sunday, August 28th, 2016

Tarangini Mitra Mandali celebrated 70th Independence Day, with its board chiefs announcing development initiatives, flagging the challenges ahead and pledging to take our country forward on the path of peace and progress. Here are few snaps:  

ಪ್ರತಿಭಾ ಪುರಸ್ಕಾರ - 2016

ಪ್ರತಿಭಾ ಪುರಸ್ಕಾರ – 2016

Sunday, August 14th, 2016

ಪ್ರತಿಭಾ ಪುರಸ್ಕಾರ – 2016 Our honorable guests presented Prathibha Puraskar – 2106 awards to several students who secured highest grading in the recently conducted examinations. One of the ways of motivating students to excel and achieve greater milestones is by appreciating their performance. Hence, we organize Prathibha Puraskara – 2016 function to honor our meritorious […]

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ - ಶಿಲಾಮುಹೂರ್ತ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ – ಶಿಲಾಮುಹೂರ್ತ

Thursday, July 14th, 2016

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ನೂತನ ಶಿಲಾಮಯ ಗರ್ಭಗುಡಿಯ ನಿರ್ಮಾಣದ ಪ್ರಯುಕ್ತ, ಶಿಲಾಮುಹೂರ್ತ ದಿ. 11-04-2016 ನೇ ಸೋಮವಾರ 10.55 ರ ಮಿಥುನ ಲಗ್ನ ಸುಮೂಹೂರ್ತದಲ್ಲಿ ನೆರವೇರಿತು. ಪಡುಬಿದ್ರಿ ಸೀಮೆಯ ಹತ್ತುಸಮಸ್ತರು ಹಾಗೂ ಸಮಸ್ತ ಭಕ್ತಾದಿಗಳು ಈ ದೇವತಾ ಕಾರ್ಯಕ್ರಮಕ್ಕೆ ಆಗಮಿಸಿ, ಶ್ರೀ ದೇವರ ಗ0ಧಪ್ರಸಾದಾದಿಗಳನ್ನು ಸ್ವೀಕರಿಸಿ, ಭಗವದನುಗ್ರಹಕ್ಕೆ ಪಾತ್ರರಾದರು.

Prahlad Acharya - Shadow Play

Prahlad Acharya – Shadow Play

Wednesday, March 30th, 2016

Prahlad Acharya – Shadow Play: On the occation of annual Maha Rathotsava was held at Shri Mahalingeshwara Mahaganapathi temple,  Tarangini Mitra Mandali conducted ‘Shadow Play’ event, which was performed by Sri Prahlad Acharya. Prahlad Acharya is an internationally renowned magician, ventriloquist, shadow play artist and storyteller. A master magician, he is one of the few […]