ಪೇಜಾವರ ಶ್ರೀಗಳ ಪರ್ಯಾಯ

Sunday, February 28th, 2016

ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಇತಿಹಾಸದ 248ನೇ ಪೀಠ ಮಹೋತ್ಸವ ಧಾರ್ಮಿಕ ಮುಖಂಡರು, ಅಷ್ಠ ಮಠದ ಇತರ ಯತಿಗಳು. ಲಕ್ಷಾಂತರ ಭಕ್ತರು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪೇಜಾವರ ಶ್ರೀಗಳ ಪರ್ಯಾಯ ಆರಂಭವಾಗಿದೆ.

ಶುಭಾಶಯ 2016

Sunday, January 3rd, 2016

ಹೊಸ ವರ್ಷದ ಹೊಸದಿನ ಹೊಸ ಆಸೆಗಳೆಲ್ಲ ಹೊಸೆದುಕೊಳ್ಳಲಿ ಮತ್ತೆ ಮತ್ತೆ ಅವು ನನಸಾಗುತ್ತಿರಲಿ. ಹೊಸ ವರುಷವೊಂದು ಕೋರುತಿದೆ ನಿಮಗೆ ಶುಭಾಶಯ!

ಬೇಂಗ್ರೆ ಪಡುಬಿದ್ರಿ ಗಣಪತಿ ವಿಸರ್ಜನಾ ಶೋಭಾಯಾತ್ರೆ - 2015

ಬೇಂಗ್ರೆ ಪಡುಬಿದ್ರಿ ಗಣಪತಿ ವಿಸರ್ಜನಾ ಶೋಭಾಯಾತ್ರೆ – 2015

Sunday, November 15th, 2015

ಬೇಂಗ್ರೆ ಪಡುಬಿದ್ರಿ ಗಣಪತಿ ವಿಸರ್ಜನಾ ಶೋಭಾಯಾತ್ರೆ:  

ಗುರು ವಂದನ

ಗುರು ವಂದನ

Monday, September 7th, 2015

ಗುರು ವಂದನ – Sept 5, 2015 ಗುರು ಎಂಬ ಪದವು ಸಂಸ್ಕೃತದಿಂದ ಬಂದಿದೆ. ‘ಗು’ ಎಂದರೆ ಅಂಧಕಾರ ,ಕತ್ತಲೆ . ‘ರು’ ಎಂದರೆ ತೊಲಗಿಸು, ದೂರ ಮಾಡು ಎಂದರ್ಥ. ಗುರು ಎಂದರೆ ಅಂಧಕಾರವನ್ನು ತೊಲಗಿಸುವವನು ಎಂದು ಅರ್ಥೈಸಬಹುದು. ಗುರು ವಿವೇಕ, ಪ್ರಜ್ಞೆ, ಬುದ್ಧಿವಂತಿಕೆ, ಜ್ಞಾನ, ತಿಳಿವಳಿಕೆ ಎಲ್ಲ ಹೊಂದಿರುವನು. ಒಂದು ಅಕ್ಷರ ಕಲಿಸಿದರೂ ಸಾಕು, ಅವನು ಗುರುವಿನ ಸ್ಥಾನ ಪಡೆಯುತ್ತಾನೆ. ನಮ್ಮ ತಾಯಿ, ತಂದೆ, ಬಂಧುಗಳು, ಹಿರಿಯರು, ಮಿತ್ರರು, ಶಿಕ್ಷಕರು ಇವರೆಲ್ಲರೂ ಗುರುಗಳೇ. ಗುರುವಿನ ಮಾರ್ಗದರ್ಶನ, […]

India 69th independence day celebrations - in pictures | Tarangini Mitra Mandali

India 69th independence day celebrations – in pictures | Tarangini Mitra Mandali

Saturday, August 15th, 2015

  Tarangini Mitra Mandali celebrated 69th Independence Day, with its board chiefs announcing development initiatives, flagging the challenges ahead and pledging to take our country forward on the path of peace and progress. Take a look here:-    

ಪ್ರತಿಭಾ ಪುರಸ್ಕಾರ - 2015

ಪ್ರತಿಭಾ ಪುರಸ್ಕಾರ – 2015

Saturday, August 15th, 2015

Prathibha Puraskar awards presented.. Our hounerable guests presented Prathibha Puraskar – 2105 awards to 3 students who secured highest grading in the recently conducted examinations. One of the ways of motivating students to excel and achieve greater milestones is by appreciating their performance. Hence, we organize prathibha puraskar function to honor our meritorious students. Here […]

Blessed with “ವಿಷ್ಣು ಸಹಸ್ರನಾಮ” Japa Yajna…..

Sunday, July 5th, 2015

ಭಗವಂತನು ಎಲ್ಲರನ್ನು ಹರಸಿ ಕಾಪಾಡಲಿ..                       ಶ್ರೀ ವಿಷ್ಣು ಸಹಸ್ರನಾಮವನ್ನು ಎಲ್ಲರೂ ಕೇಳಿಯೇ ಇರುತ್ತೀವಿ. ಇದು ನಮ್ಮ ಹಿಂದೂ ಧರ್ಮದ ಪವಿತ್ರ, ಶ್ರೇಷ್ಠ ಮತ್ತು ಬಹಳ ಸಾಮಾನ್ಯವಾಗಿ ಪಠಿಸುವ ಸ್ತೋತ್ರ . ಸಹಸ್ರ ಎಂದರೆ ಸಾವಿರ ಎಂದರ್ಥ. ವಿಷ್ಣುಸಹಸ್ರನಾಮದಲ್ಲಿ ವಿಷ್ಣುವಿನ 1000 ನಾಮಗಳಿವೆ. ಇದು ಮಹಾಭಾರತದ ಅನುಶಾಸನ ಪರ್ವದ ೧೪೯ ನೆ ಅಧ್ಯಾಯದಲ್ಲಿ ಕಂಡುಬರುತ್ತದೆ. ಮಹಾಭಾರತದ ಯುದ್ಧ ಆದ ಮೇಲೆ ಭೀಷ್ಮನು ಮರಣಶಯ್ಯೆ ಯಲ್ಲಿ ಇರುವಾಗ ಯುಧಿಷ್ಟಿರನು ಅವರನ್ನು ಧರ್ಮ ಪ್ರಶ್ನೆಗಳ ಉತ್ತರ ಕೇಳುತ್ತಾನೆ. ಭೀಷ್ಮರು ಉತ್ತರವಾಗಿ ಶ್ರೀ ವಿಷ್ಣು ಸಹಸ್ರನಾಮವನ್ನು ಹೇಳುತ್ತಾರೆ. ಶ್ರೀ ಶಂಕರಾಚಾರ್ಯರು, ಪರಾಶರ ಭಟ್ಟರು, ಮಧ್ವಾಚಾರ್ಯರು, ಮುಂತಾದವರು ಇದಕ್ಕೆ ತಮ್ಮದೇ ರೀತಿಯಲ್ಲಿ ಭಾಷ್ಯ ಬರೆದಿದ್ದಾರೆ. ಈ ಒಂದು ಸ್ತೋತ್ರ ಪಠಿಸುವುದರಿಂದ ಎಲ್ಲಾ ತರದ ಪುಣ್ಯ ಪ್ರಾಪ್ತಿ ಆಗುವುದು ಎಂಬ ನಂಬಿಕೆ.

Invite to 'Vishnu Sahasranama Japa Yajna'

Invite to ‘Vishnu Sahasranama Japa Yajna’

Tuesday, May 5th, 2015

We request your presence and cordially invites you to attend “Vishnu Sahasranama Japa Yajna” will be held on 21/06/15 (Sunday) at Mahalingeshwara Mahaganapati Temple, Padubidri. On this Occasion, we invite you all behalf of Tharangini  along with family to grace the function with grand success. Well, Vishnu Sahasranam is one of the most sacred and chanted stotra by […]

Silver Jubilee Celebration Invitation

Silver Jubilee Celebration Invitation

Thursday, April 18th, 2013